ಮೋದಿ ಆಗಮನ ಬೆನ್ನಲ್ಲೇ ಕೆಲವೆಡೆ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ. ಹೀಗಾಗಿ ವಾಹನ ಸವಾರರ ಕೊಂಚ ಎಚ್ಚೆತ್ತುಕೊಳ್ಳೋದು ಒಳ್ಳೇದು.. ಯಾವೆಲ್ಲ ರಸ್ತೆ ಟ್ರಾಫಿಕ್ ಕಿರಿಕಿರಿ ಇರೋತ್ತೆ.. ಎಲ್ಲೆಲ್ಲಿ ಸಂಚಾರ ನಿಷೇಧಿಸಲಾಗಿದೆ.. ಪರ್ಯಾಯ ಮಾರ್ಗಗಳು ಯಾವುದು.. ಅನ್ನೋದನ್ನ ಹೇಳ್ತಿವಿ ಈ ಸ್ಟೋರಿ ನೋಡಿ..
#publictv #pmnarendramodi #bengaluru